ಡಿಸೆಂಬರ್ 21 ರಿಂದ ಡಿಸೆಂಬರ್ 26ರವರೆಗೆ ಬ್ಯಾಂಕ್ ಗಳು ಬಂದ್ ಆಗುವ ಸಾಧ್ಯತೆ | Oneindia Kannada

2018-12-17 578

Various employees union called strike, possibility of 5 days bank closing from Dec 21 to Dec 26. This is including Christmas, fourth Saturday and Sunday holiday.

ವಿವಿಧ ಬ್ಯಾಂಕ್ ಯೂನಿಯನ್ ಗಳು ಬೇರೆ ಬೇರೆ ದಿನಾಂಕದಂದು ಮುಷ್ಕರಕ್ಕೆ ಕರೆ ನೀಡಿರುವ ಹಿನ್ನಲೆಯಲ್ಲಿ ಕ್ರಿಸ್ಮಸ್ ಸುತ್ತಮುತ್ತ ಒಟ್ಟು ಐದು ದಿನ ಬ್ಯಾಂಕ್ ವ್ಯವಹಾರ ಸ್ಥಗಿತಗೊಳ್ಳುವ ಸಾಧ್ಯತೆಯಿದೆ.

Videos similaires